ಕರ್ನಾಟಕದಲ್ಲಿ ಅಂಗನವಾಡಿ ಸೇವೆ ಸಲ್ಲಿಸುವ ಬಯಸುವ ಮಹಿಳೆ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ.2026ರ ಅಂಗನವಾಡಿ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಅರ್ಜಿ ಸಲ್ಲಿಕೆಯು ಫೆಬ್ರವರಿ ತಿಂಗಳ 20 ರಿಂದ ಪ್ರಾರಂಭವಾಗಿದೆ. ಸರ್ಕಾರಿ ಉದ್ಯೋಗ ಮಹಿಳಾ ಆಕಾಂಕ್ಷಿಗಳಿಗೆ ಅತ್ಯುತ್ತಮವಾದ ಅವಕಾಶವಾಗಿದೆ.
ಅಂಗನವಾಡಿ ನೇಮಕಾತಿ ಪ್ರಕ್ರಿಯೆಗಾಗಿ ಒಟ್ಟು 142 ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಕಾಂಕ್ಷಿಗಳು ತಕ್ಷಣ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. www.karnemakaone.kar.nic.in ಈ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲಬುರ್ಗಿ (WCD ಕಲಬುರ್ಗಿ) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಂಗನವಾಡಿ ನೇಮಕಾತಿ 2026 :
ನೇಮಕಾತಿ ಪೂರ್ಣ ವಿವರಗಳು
ನೇಮಕಾತಿ ಸಂಸ್ಥೆ : WCD ಕರ್ನಾಟಕ
ಅರ್ಜಿ ಸಲ್ಲಿಕೆ : ಆನ್ಲೈನ್ ಮೂಲಕ
ಮಾಸಿಕ ಸಂಭಾವನೆ : 7 ರಿಂದ 9 ಸಾವಿರ ರೂಪಾಯಿಗಳು
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 16 ಮಾರ್ಚ್ 2026
ಒಟ್ಟು ಪೋಸ್ಟ್ ಗಳು: 412
ಅಂಗನವಾಡಿ ಕಾರ್ಯಕರ್ತೆಯರು :89
ಅಂಗನವಾಡಿ ಸಹಾಯಕಿ ಹುದ್ದೆಗಳು :323
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು 10 ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 12ನೇ ತರಗತಿ ಉತ್ತೀರ್ಣರಾಗಿರಬೇಕು
ಅಭ್ಯರ್ಥಿಗಳ ವಯಸ್ಸಿನ ಮಿತಿ :
ಅಂಗನವಾಡಿಯಲ್ಲಿ ಕೆಲಸ ಬಯಸುವ ಮಹಿಳೆಯರು ಕನಿಷ್ಠ 18 ರಿಂದ ಗರಿಷ್ಠ 35 ವಯಸ್ಸಿನವ ರಾಗಿರಬೇಕು
ಇತರ ಅಪ್ಲಿಕೇಶನ್ ಮಾಹಿತಿ
ಅಂಗನವಾಡಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 2026 ಮಾರ್ಚ್ 16 ನಂತರದ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಅರ್ಹತೆ ಮತ್ತು ಅಧಿಕೃತ ಸಂಬಂಧಿತ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಇತರ ನೇಮಕಾತಿ ಮಾಹಿತಿ
ಕರ್ನಾಟಕದಲ್ಲಿ ಅತ್ಯಂತ ಬೃಹತ್ ನೇಮಕಾತಿ ಶೀಘ್ರದಲ್ಲಿ. ಸರ್ಕಾರ ಆದೇಶವನ್ನು ಹೊರಡಿಸಲಾಗಿದೆ.